Blog

ಇದು ಹೃದಯದ ವಿಷಯ

October 9, 2024

ಇದು ಹೃದಯದ ವಿಷಯ..; ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ-ಜಯನಗರ ಐವರು ತಜ್ಞ ವೈದ್ಯರಿಂದ ಕಿವಿಮಾತು

ದಲಾದ ಕಾಲಘಟ್ಟ, ಬದಲಾದ ಜೀವನಶೈಲಿ, ಬದಲಾದ ಆಹಾರ ಪದ್ಧತಿಯಿಂದ ಪ್ರಸ್ತುತ ಬಹಳಷ್ಟು ಮಂದಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ, ಸಣ್ಣ ವಯಸ್ಸಿನ ಯುವಜನರಲ್ಲೂ ಕಾಣಿಸಿಕೊಳ್ಳಲಾರಂಭಿಸಿರುವುದು ಬಹಳ ನೋವಿನ ವಿಷಯ. ಹೃದಯದ ಆರೋಗ್ಯ ಕೆಡುವ ಮುನ್ನವೇ ಜಾಗ್ರತೆ ವಹಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದು ವೈದ್ಯರ ಸಲಹೆ.

Leave a Reply

Your email address will not be published. Required fields are marked *